ಎಫ್ ಎಮ್ ರೇಡಿಯೋ ಚಾನಲುಗಳು - ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ ರೇಡಿಯೋ ಗಳನ್ನ ಆರಂಭಿಸಿವೆ. ಕೂಡ ವಿವಿಧ ಭಾರತಿ ನ ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ. == ಪ್ರಸಾರಣ ವ್ಯಾಪ್ತಿ == ಎಫ್ ಎಮ್ ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ. == ದೇಯ == ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮೆನು! == ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ == ಬೆಂಗಳೂರೊಂದರಲ್ಲೆ ಇವತ್ತಿಗೆ,೧೧ ಎಫ್ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ ಚಾನಲುಗಳಿವೆ.ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ - ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಬೆಂಗಳೂರಲ್ಲಿ. ಸರ್ಕಾರಿ ಸ್ವಾಮ್ಯದ ಚಾನೆಲ್ಲುಗಳು ಎಫ್ಎಮ್ ರೇನ್ಬೋ ೧೦೧.೩ ಎಫ್ಎಮ್ ವಿವಿಧ ಭಾರತಿ ೧೦೨.೯ ಎಫ್ಎಮ್ ಗ್ಯಾನವಾಹಿನಿ ೧೦೬.೪ ಎಫ್ಎಮ್ 'ಖಾಸಗಿ ಎಫ್ಎಮ್ ಚಾನೆಲ್ಲುಗಳು ರೇಡಿಯೋ ಸಿಟಿ ೯೧.೧ ಎಫ್ಎಮ್ ರೇಡಿಯೋ ಇಂಡಿಗೋ ೯೧.೯ ಎಫ್ಎಮ್ ಬಿಗ್ ೯೨.೭ ಎಫ್ಎಮ್ ರೆಡ್ ಎಫ್ಎಮ್ ೯೩.೫ ಎಫ್ಎಮ್ ರೇಡಿಯೋ ಒನ್ ೯೪.೩ ಎಫ್ಎಮ್ ರೇಡಿಯೋ ಮಿರ್ಚಿ ೯೮.೩ ಎಫ್ಎಮ್ ಅಮೃತವರ್ಷಿನಿ ೧೦೦.೧ ಎಫ್ಎಮ್ ಫೀವರ ೧೦೪ ಎಫ್ಎಮ್ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು "ರೇಡಿಯೋ ಆಕ್ಟೀವ್" ತರಂಗ ೧೦೭.೮.ಎಪ್.ಎಮ್ ಸ್ -ಹಳೆಯ ಹೆಸರು ಅಗಸ್ಟ ೨೪ ೨೦೦೯ ವರೆಗೆ. ರೇಡಿಯೋ ಸಿಟಿ- ಹಳೆಯ ಕಂಪನಾಂಕ ೯೧.೦ ಅಕ್ಟೋಬರ ೩೦ ೨೦೦೯ ವರೆಗೆ ಹಳೆಯ ಕಂಪನಾಂಕ ೧೦೭.೬ ಮೆಹರ್ಝ ಜನೆವರಿ ೨೦೦೭ ವರೆಗೆ , ಜನೆವರಿ ೨೦೦೭ ರಿಂದ ೧೦೫.೬ ಮೆಹರ್ಝ ಮಾರ್ಚ್ ೨೦೦೭ ವರೆಗೆ. ಮಾರ್ಚ್ ೨೦೦೭ ರಿಂದ ೧೦೭.೨ ಮೆಹರ್ಝ ಮಾರ್ಚ ೨೦೦೭ ವರೆಗೆ. ಈಗ ಮಾರ್ಚ ೨೦೦೯ ೧೦೬.೪ ಮೆಹರ್ಝ == ರೇಡಿಯೊ ಜಾಕಿ ==